'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೊದಲ ಹಾಡು ನಿನ್ನೆ (ಜನವರಿ 17) ಬಿಡುಗಡೆಯಾಗಿದೆ. 'ಮಾದೇವಾ..' ಎನ್ನುವ ಹಾಡು ತುಂಬ ಡಿಫರೆಂಟ್ ಆಗಿದೆ.Popcorn Monkey Tiger Madeva song written by Jayanth Kaikini son Ritwik Kaikini.